Reliance Jio ಪರಿಚಯಿಸಿದೆ ಹೊಸ ಗೇಮ್ ಕಂಟ್ರೋಲರ್! ಒಂದು ಬಾರಿ ಚಾರ್ಜ್ ಮಾಡಿದ್ರೆ 8 ಗಂಟೆ ಬಳಸಬಹುದು

Game Controller: ಹೊಸ ಜಿಯೋ ಗೇಮ್ ಕಂಟ್ರೋಲರ್​ನ ಬೆಲೆಯನ್ನು 3,499 ರೂಗಳಲ್ಲಿ ಇರಿಸಲಾಗಿದೆ. ಅಧಿಕೃತ ವೆಬ್​ಸೈಟ್ ಪ್ರಕಾರ, ಈ ಸಾಧನವನ್ನು ಮ್ಯಾಟ್ ಬ್ಲ್ಯಾಕ್ ಫಿನಿಶ್​ನಲ್ಲಿ ಮಾತ್ರ ಪರಿಚಯಿಸಲಾಗಿದೆ.

First published: