ರಿಲಯನ್ಸ್ ಜಿಯೋದ 179 ರೂ. ಪ್ಲಾನ್ (Reliance Jio Prepaid Plans) ಅಳವಡಿಸಿಕೊಂಡರೆ 24 ದಿನಗಳು ಸಿಂಧುತ್ವ ಸಿಗಲಿದೆ. ಬಳಕೆದಾರರು ಪ್ರತಿದಿನ 1GB ಡೇಟಾವನ್ನು ಬಳಸಬಹುದಾಗಿದೆ. ಅಂದರೆ, ಬಳಕೆದಾರರು ಒಟ್ಟು 24GB ಡೇಟಾವನ್ನು ಪಡೆಯುತ್ತಾರೆ. ಇದರ ಜೊತೆಗೆ ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಜೊತೆಗೆ ಪ್ರತಿದಿನ 100 SMS ಮತ್ತು ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿದೆ.
ರಿಲಯನ್ಸ್ ಜಿಯೋದ 149 ರೂ. ಪ್ಲಾನ್ ಅಳವಡಿಸಿಕೊಂಡರೆ 20 ದಿನಗಳ ಸಿಂಧುತ್ವ ಪಡೆಯಬಹುದಾಗಿದೆ. ಜೊತೆಗೆ ಬಳಕೆದಾರರು ದಿನಕ್ಕೆ 1GB ಡೇಟಾವನ್ನು ಉಪಯೋಗಿಸಲಿದ್ದಾರೆ. ಒಟ್ಟಿನಲ್ಲಿ ಬಳಕೆದಾರರು ಒಟ್ಟು 20GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೇ ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಪ್ರತಿದಿನ 100 SMS ಮತ್ತು ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸಹ ಸಿಗಲಿದೆ.