Jio ಪರಿಚಯಿಸಿದೆ 259 ರೂ.ವಿನ ಪ್ರಿಪೇಯ್ಡ್​ ಪ್ಲಾನ್​ ಜೊತೆಗೆ ಕ್ಯಾಲೆಂಡರ್​ ತಿಂಗಳ ವ್ಯಾಲಿಡಿಟಿ!

Jio Prepaid Plan: ಈ ಯೋಜನೆಯು ಪ್ರತಿ ತಿಂಗಳು ಅದೇ ದಿನಾಂಕದಂದು ಪುನರಾವರ್ತನೆಯಾಗುತ್ತದೆ. ಅಂದರೆ ಮಾರ್ಚ್ 5 ರಂದು 259 ಮಾಸಿಕ ಯೋಜನೆ ಅಳವಡಿಸಿದರೆ ಮುಂದಿನ ಮರುಕಳಿಸುವ ರೀಚಾರ್ಜ್ ದಿನಾಂಕವು ಏಪ್ರಿಲ್ 5 ಆಗಿರುತ್ತದೆ.

First published: