JIO: ಪ್ರತಿ ದಿನ 3GB ಡೇಟಾ, ಅನಿಯಮಿತ ಕರೆ ಸೌಲಭ್ಯ; ಈ ವಾರ್ಷಿಕ ಪ್ರಿಪೇಯ್ಡ್​ ಪ್ಲಾನ್​​ನಲ್ಲಿದೆ ಹಲವು ಬೆನಿಫಿಟ್ಸ್​​​

Reliance Jio: 3,499 ರೂ ಯೋಜನೆ ವಾರ್ಷಿಕ ಯೋಜನೆಯಾಗಿದ್ದು, 365 ದಿನಗಳ ಮಾನ್ಯತೆ ಹೊಂದಿದೆ. ಇದನ್ನು ಅಳವಡಿಸಿಕೊಂಡ ಗ್ರಾಹಕರು ಪ್ರತಿದಿನ 3ಜಿಬಿ ಡೇಟಾ ಪಡೆಯಬಹುದಾಗಿದೆ.

First published: