Jio ಪರಿಚಯಿಸಿದೆ 1 ರೂ ಪ್ಲಾನ್.. 30 ದಿನಗಳವರೆಗೆ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ!

Jio cheapest plan: ಇದೀಗ ಗ್ರಾಹಕರಿಗೆ ಅಚ್ಚರಿಯಾಗುವಂತೆ ಭಾರೀ ಅಗ್ಗದ ಪ್ಲಾನ್​ವೊಂದನ್ನು ಜಿಯೋ ಪರಿಚಯಿಸಿದೆ. ಕೇವಲ 1 ರೂ.ಗೆ ಜಿಯೋ ಪ್ಲಾನ್​ವೊಂದನ್ನು ಪರಿಚಯಿಸಿದ್ದು, ವ್ಯಾಲಿಟಿಡಿ ಜೊತೆಗೆ ಪ್ರಯೋಜನವನ್ನು ಒದಗಿಸುತ್ತಿದೆ.

First published: