Jio: ಮೇ ತಿಂಗಳಲ್ಲಿ 31 ಲಕ್ಷ ಹೊಸ ಬಳಕೆದಾರರ ಸೇರ್ಪಡೆ! ನಂಬರ್​ 1 ಸ್ಥಾನದಲ್ಲಿ ಜಿಯೋ

ಏಪ್ರಿಲ್​ಗೆ ಹೋಲಿಸಿದರೆ ಮೇ ತಿಂಗಳಲ್ಲಿ 7 ಲಕ್ಷ 60 ಸಾವಿರ ಗ್ರಾಹಕರು Voda-Idea ನೆಟ್​ವರ್ಕ್​ ತೊರೆದಿದ್ದಾರೆ. ಸುಮಾರು 25 ಕೋಟಿ 84 ಲಕ್ಷ ಬಳಕೆದಾರರನ್ನು ಹೊಂದಿರುವ ಇದು ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿದೆ.

First published: