Redmi Pad: ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡ ರೆಡ್​ಮಿ ಪ್ಯಾಡ್​! ಬ್ಯಾಟರಿ ಬಾಳಿಕೆಯಂತೂ ಸೂಪರ್​

Redmi Pad 10.61-ಇಂಚಿನ 2K ಡಿಸ್ಪ್ಲೇಯನ್ನು ಹೊಂದಿದೆ, ಇದು 2000x1200 ಪಿಕ್ಸೆಲ್ ರೆಸಲ್ಯೂಶನ್ನೊಂದಿಗೆ ಬರುತ್ತದೆ. ಇದರ ಪರದೆಯು 90Hz ನ ರಿಫ್ರೆಶ್ ದರದೊಂದಿಗೆ ಬರುತ್ತದೆ ಮತ್ತು ಇದು 400 nits ಗರಿಷ್ಠ ಹೊಳಪನ್ನು ಪಡೆಯುತ್ತದೆ.

First published: