108MP ಕ್ಯಾಮೆರಾ, 5 ಸಾವಿರ mAh ಬ್ಯಾಟರಿ.. Redmi Note 11 Proಗೆ ಮನಸೋಲೋದು ಗ್ಯಾರಂಟಿ!

Redmi Note 11 Pro: ರೆಡ್​ಮಿ ನೋಟ್​ 11 ಪ್ರೊ ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ AMOLED ಡಿಸ್​ಪ್ಲೇಯನ್ನು ಹೊಂದಿದೆ. ಧೀರ್ಘ ಕಾಳದ ಬಾಳಿಕೆಗಾಗಿ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

First published: