Redmi K50i ಖರೀದಿಸುವ ಪ್ಲಾನ್​ ಹಾಕಿದ್ದೀರಾ? ಇದೇ ಸೂಕ್ತ ಸಮಯ​, ರಿಯಾಯಿತಿ​ ಇದೆ

Amazon Offer: ಅಮೆಜಾನ್ Redmi K50i ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಡೈಮೆನ್ಶನ್ 8100 ಪ್ರೊಸೆಸರ್, 5,080mAh ಬ್ಯಾಟರಿ ಮತ್ತು 64MP ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬ್ಯಾಂಕ್ ಕೊಡುಗೆಗಳೊಂದಿಗೆ ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಆಫರ್ ವಿವರಗಳನ್ನು ತಿಳಿಯಿರಿ.

First published: