Redmi K50i 5G ಮೇಲೆ ಭರ್ಜರಿ ಡಿಸ್ಕೌಂಟ್​! ಶಿಯೋಮಿ ನೀಡುವ ಈ ಕೊಡುಗೆಯಲ್ಲಿ ನಿಮಗಿದೆ ದೊಡ್ಡ ಲಾಭ

ಗ್ರಾಹಕರು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಈ ಫೋನ್​ ಖರೀದಿಸಿದರೆ ಮತ್ತಷ್ಟು ಕಡಿಮೆ ಬೆಲೆಗೆ ಸಿಗಲಿದೆ. ಮಾತ್ರವಲ್ಲದೆ, 3,000 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ.

First published: