Redmi 10: ಬಿಡುಗಡೆಗೂ ಮುನ್ನ ಲೀಕ್ ಆಯ್ತು ರೆಡ್​ಮಿ 10 ಮಾಹಿತಿ; ಏನೆಲ್ಲಾ ಫೀಚರ್ಸ್ ಇದರಲ್ಲಿದೆ ಗೊತ್ತಾ?

Redmi 10: ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ರೆಡ್ಮಿ10 ಹೋಲ್ ಪಂಚ್ ಡಿಸ್​ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡುತ್ತದೆ ಎಂದು ಹಂಚಿಕೊಂಡಿದ್ದಾರೆ.

First published: