ಜಿಯೋ ರೂ.15 ಯೋಜನೆ: ಈ ಯೋಜನೆ ಬಹಳಷ್ಟು ಅಗತ್ಯವಾದಾಗ ಬೇಕಾಗುತ್ತದೆ. ಏಕೆಂದರೆ ಯಾವಾಗಲಾದರೂ ಮಧ್ಯದಲ್ಲಿ ಮೊದಲೇ ಇದ್ದ ಯೋಜನೆಯ ಡೇಟಾ ಖಾಲಿಯಾದರೆ ಈ 15 ರೂಪಾಯಿಯ ಯೋಜನೆಯನ್ನು ಹಾಕಿಕೊಳ್ಳಬಹುದು. ಈ ಯೋಜನೆಯನ್ನು ಒಮ್ಮೆ ರೀಚಾರ್ಜ್ ಮಾಡಿದಾಗ 1GB ಡೇಟಾ ಸಿಗುತ್ತದೆ. ಅಲ್ಲದೆ ಈ ಯೋಜನೆಯಲ್ಲಿ ಯಾವುದೇ ಟಾಕ್ ಟೈಮ್ ಮತ್ತು ಎಸ್ಎಮ್ಎಸ್ ಪ್ರಯೋಜನಗಳಿಲ್ಲ