Smartphone Exploded: ಪ್ರಯಾಣದ ವೇಳೆ ಸ್ಫೋಟಗೊಂಡ ರಿಯಲ್​ಮಿ ಸ್ಮಾರ್ಟ್​ಫೋನ್! ತಪ್ಪಿದ ಭಾರಿ ಅನಾಹುತ

Smartphone exploded: ರಿಯಲ್​ಮಿ ಎಕ್ಸ್​ಟಿ ಪ್ರಯಾಣದಲ್ಲಿರುವಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.  ಟ್ವಿಟ್ಟರ್ ಬಳಕೆದಾರ ಸಂದೀಪ್ ಕುಂದು ಸ್ನೇಹಿತನ ಸುಟ್ಟ Realme XT ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಇದೇ ಮಾದರಿಯ ಇದೇ ರೀತಿಯ ಘಟನೆಯು ಜೂನ್ 2020 ರಲ್ಲಿ ಸಂಭವಿಸಿತ್ತು.

First published: