ರಿಯಲ್ಮಿನ ಮುಂಬರುವ ಸ್ಮಾರ್ಟ್ಫೋನ್ ರಿಯಲ್ಮಿ ಜಿಟಿ ನಿಯೋ 5 ಆಗಿದೆ. ಈ ಫೋನ್ನ ಫಿಚರ್ಸ್ಗಳ ಬಗಬೆ ಕೆಲವು ಮಾಹಿತಿಗಳು ಬಿಡುಗಡೆಯಾಗುವ ಮೊದಲೇ ಲೀಕ್ ಆಗಿದೆ. ಇದು ಅದ್ಭುತ ಬ್ಯಾಟರಿ ವೇಗವನ್ನು ಹೊಂದಿರುತ್ತದೆ ಎಂದು ವರದಿಗಳು ಹೇಳುತ್ತವೆ. ಕಂಪನಿಯು ಸೆಪ್ಟೆಂಬರ್ 8 ರಂದು ರಿಯಲ್ಮಿ 10 ಪ್ರೋ ಪ್ಲಸ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಅಲ್ಲದೆ, ನಿಯೋ ಸರಣಿಯಲ್ಲಿ ಮತ್ತೊಂದು ಹೊಸ ಫೋನ್ ಅನಾವರಣಗೊಳ್ಳಲಿದೆ ಎಮದು ಕಂಪನಿ ತಿಳಿಸಿದೆ.