Realme Watch 3 Pro: ಬ್ಲೂಟೂತ್ ಕಾಲಿಂಗ್ ಫೀಚರ್​ ಹೊಂದಿರುವ ರಿಯಲ್​ಮಿ ವಾಚ್​​ 3 ಪ್ರೊ ಮಾರುಕಟ್ಟೆಗೆ!

ರಿಯಲ್​ಮಿ ವಾಚ್ 3 ಪ್ರೊ ಬೆಲೆ 4,499 ರೂಪಾಯಿ. ಈ ವಾಚ್‌ನ ಮಾರಾಟ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದೆ. ಕಂಪನಿಯು ಕಪ್ಪು ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ.

First published: