Flipkart: ಬರೀ 99 ರೂಪಾಯಿ ಖರ್ಚು ಮಾಡಿ! ರಿಯಲ್​ಮಿ ಫೋನಿನ ಮೇಲೆ ಸಾವಿರ ರೂಪಾಯಿಯ ರಿಯಾಯಿತಿ ಪಡೆಯಿರಿ

ಫ್ಲಿಪ್‌ಕಾರ್ಟ್‌ನಲ್ಲಿ 'ರಿಯಲ್​ಮಿ ಸೇವಿಂಗ್ ಪಾಸ್' ಲಭ್ಯವಿದೆ. ಅದರ ಅಡಿಯಲ್ಲಿ ಕಂಪನಿಯು ಅನೇಕ ಪ್ರಯೋಜನಗಳನ್ನು ನೀಡುತ್ತಿದೆ. ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಇದನ್ನು ಸದುಪಯೋಗ ಪಡೆದುಕೊಂಡು ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದಾಗಿದೆ.

First published: