Realme 10 4G: ಜನವರಿ 9ಕ್ಕೆ ಲಗ್ಗೆಯಿಡಲಿದೆ ರಿಯಲ್​ಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್​! 15 ಸಾವಿರಕ್ಕಿಂತಲೂ ಕಡಿಮೆ ಬೆಲೆ

ರಿಯಲ್​​ಮಿ 10 ಪ್ರೋ ಸೀರಿಸ್​ ಅನ್ನು ಕಳೆದ ತಿಂಗಳು ಭಾರತದಲ್ಲಿ ಪ್ರಾರಂಭಿಸಲಾಯಿತು. ನಂತರ ರಿಯಲ್​​ಮಿ 10 ಪ್ರೋ ಮತ್ತು ರಿಯಲ್​​ಮಿ 10 ಪ್ರೋ+ ಅನ್ನು ಈ ಸೀರಿಸ್​​ನ ಅಡಿಯಲ್ಲಿ ಪ್ರಾರಂಭಿಸಲಾಯಿತು. ಇವೆರಡೂ 5ಜಿ ನೆಟ್​​ವರ್ಕ್​ ಸಾಮರ್ಥ್ಯವನ್ನು ಹೊಂದಿದೆ. ಇದೀಗ ಈ ಸೀರಿಸ್​​ನ ಅಡಿಯಲ್ಲಿ ಕಂಪನಿಯು 4ಜಿ ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

First published: