10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

Realme Narzo: ರಿಯಲ್​ಮಿ ನಾರ್ಜೋ 20, ನಾಜೋ 20 ಪ್ರೊ, ನಾರ್ಜೋ 20ಎ ಸ್ಮಾರ್ಟ್​ಫೋನ್​ಗಳು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನೂತನ ಫೋನ್​ಗಳು ಹಲವು ವಿಶೇಷತೆಗಳನ್ನು ಒಳಗೊಂಡಿದೆ

First published:

  • 112

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ರಿಯಲ್​ಮಿ ಸಂಸ್ಥೆ ಹಲವಾರು ಸ್ಮಾರ್ಟ್​ಫೋನ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದ್ದು, ಇಂದು ನಾರ್ಜೋ 20 ಸಿರೀಸ್ ಸ್ಮಾರ್ಟ್​ಫೋನ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ರಿಯಲ್​ಮಿ ಮೂರು ಸ್ಮಾರ್ಟ್​ಫೋನ್​ಗಳನ್ನ ಪರಿಚಯಿಸಿದೆ.

    MORE
    GALLERIES

  • 212

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ರಿಯಲ್​ಮಿ ನಾರ್ಜೋ 20, ನಾಜೋ 20 ಪ್ರೊ, ನಾರ್ಜೋ 20ಎ ಸ್ಮಾರ್ಟ್​ಫೋನ್​ಗಳು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನೂತನ ಫೋನ್​ಗಳು ಹಲವು ವಿಶೇಷತೆಗಳನ್ನು ಒಳಗೊಂಡಿದೆ

    MORE
    GALLERIES

  • 312

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ರಿಯಲ್​ಮಿ ನಾರ್ಜೋ 20ಎ ಸ್ಮಾರ್ಟ್​ಫೋನ್​ ಗ್ರಾಹಕರಿಗಾಗಿ 9,499 ರೂ ಸಿಗುತ್ತಿದೆ. ಈ ಸ್ಮಾರ್ಟ್​ಫೊನಿನ  ಹಲವು ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ

    MORE
    GALLERIES

  • 412

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    6.5 ಇಂಚಿನ ಡಿಸ್​ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್​​ ಪ್ರೊಟೆಕ್ಷನ್​​ ನೀಡಲಾಗಿದೆ. ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗನ್​​ 665 ಎಸ್​​ಒಸಿ ಪ್ರೊಸೆಸರ್​ ಅಳವಡಿಸಲಾಗಿದ್ದು, ಗ್ರಾಹಕರಿಗಾಗು 3GB +4GB RAM ಆಯ್ಕೆಯಲ್ಲಿ ಪರಿಚಯಿಸಿದೆ. 32+64GB ಸ್ಟೊರೇಜ್​ ಆಯ್ಕೆಯಲ್ಲೂ ಕೊಂಡುಕೊಳ್ಳಬಹುದಾಗಿದೆ.

    MORE
    GALLERIES

  • 512

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ಸ್ಮಾರ್ಟ್​ಫೋನ್​ನ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​​, 2 ಮೆಗಾಫಿಕ್ಸೆಲ್​​ ಬ್ಲಾಕ್ ಅಂಡ್​ ವೈಟ್​, 2 ಮೆಗಾಫಿಕ್ಸೆಲ್​ ರೆಟ್ರೊ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​​​​ ಸ್ನಾಪರ್​ ನೀಡಲಾಗಿದೆ.

    MORE
    GALLERIES

  • 612

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ಇನ್ನು 5 ಸಾವಿರ mAh​ ಬ್ಯಾಟರಿಯನ್ನು ಹೊಂದಿರುವ ಈ ಫೋನ್​​ ಸಿಲ್ವರ್​ ಮತ್ತು ನೀಲಿ ಬಣ್ಣದಲ್ಲಿ ಖರೀದಿಗೆ ಸಿಗಲಿದೆ

    MORE
    GALLERIES

  • 712

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ರಿಯಲ್​ಮಿ ನಾರ್ಜೋ 20: 6.5 ಇಂಚಿನ ಡಿಸ್​​ಪ್ಲೇ ಜೊತೆಗೆ ಮೀಡಿಯಾಟೆಕ್​​ ಹೆಲಿಯೋ G85 ಎಸ್​ಒಸಿ ಪ್ರೊಸೆಸರ್​ ಹೊಂದಿದೆ. 4GB RAM​ ಆಯ್ಕೆಯಲ್ಲಿ ದೊರಕುವ ಈ ಸ್ಮಾರ್ಟ್​ಫೋನ್​ 64+128 GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ

    MORE
    GALLERIES

  • 812

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಶೂಟರ್​ ಹೊಂದಿದೆ. ಇದರ ಬೆಲೆ 10,499

    MORE
    GALLERIES

  • 912

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ರಿಯಲ್​ಮಿ ನಾರ್ಜೋ 20 ಪ್ರೊ 6.5 ಇಂಚಿನ ಫುಲ್​ ಹೆಚ್​​​ಡಿ ಡಿಸ್​ಪ್ಲೇ ಹೊಂದಿದ್ದು, ಮೀಡಿಯಾ ಟೆಕ್​ ಹೆಲಿಯೋ ಜಿ95 ಎಸ್​ಒಸಿ ಇಂದ ಕಾರ್ಯನಿರ್ವಹಿಸುತ್ತಿದೆ. 6GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ.

    MORE
    GALLERIES

  • 1012

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​​ ಸೆನ್ಸಾರ್​, 8 ಮೆಗಾಫಿಕ್ಸೆಲ್​, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ, 2 ಮೆಗಾಫಿಕ್ಸೆಲ್​​ ಬ್ಲಾಕ್​​ ಅಂಡ್​ ವೈಟ್​​ ಪೊಟ್ರೇಟ್​ ಶೂಟರ್​​​ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ಇದರಲ್ಲಿದೆ.

    MORE
    GALLERIES

  • 1112

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ಬ್ಯಾಟರಿ; ಧೀರ್ಘಕಾಲದ ಬಾಳಿಕೆಗಾಗಿ 4,500 mAh​ ಬ್ಯಾಟರಿ ಅಳವಡಿಸಲಾಗಿದೆ. ಅದರ ಜೊತೆಗೆ ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ನೀಡಲಾಗಿದೆ. ಈ ಸ್ಮಾರ್ಟ್​ಫೋನ್​ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಖರೀದಿಗೆ ಸಿಗಲಿದೆ. ಇದರ ಬೆಲೆ 14,99 ರೂ

    MORE
    GALLERIES

  • 1212

    10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್​​ಮಿ ಪರಿಚಯಿಸಿದ ಈ ಸ್ಮಾರ್ಟ್​ಫೋನ್​!

    ರಿಯಲ್​ ಮಿ

    MORE
    GALLERIES