Realme Pad X ಖರೀದಿಗೆ ಲಭ್ಯ! SBI ಕಾರ್ಡ್‌ ಬಳಸಿ ಖರೀದಿಸಿದ್ರೆ ಸಿಗಲಿದೆ ಭರ್ಜರಿ ರಿಯಾಯಿತಿ

Realme Pad X: Realme Pad X ಟ್ಯಾಬ್ಲೆಟ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಟ್ಯಾಬ್ಲೆಟ್​ನ 4GB RAM + 64GB ಸ್ಟೋರೇಜ್ ವೈ-ಫೈ ರೂಪಾಂತರದ ಬೆಲೆ 19,999 ರೂ. 4GB RAM + 64GB ಸ್ಟೋರೇಜ್ Wi-Fi ರೂಪಾಂತರದ ಬೆಲೆ ರೂ.25,999 ಆಗಿದ್ದರೆ, 6GB RAM + 128GB ಸ್ಟೋರೇಜ್ Wi-Fi ರೂಪಾಂತರದ ಬೆಲೆ ರೂ.27,999 ಆಗಿದೆ.

First published: