ನೂತನ Realme Narzo 50 5G ಮೂರು ರೂಪಾಂತರಗಳಲ್ಲಿ ಬರುತ್ತದೆ. ಇದರ 4GB + 64GB ರೂಪಾಂತರದ ಬೆಲೆ ರೂ 13,999, 4GB + 128GB ರೂಪಾಂತರದ ಬೆಲೆ ರೂ 14,999 ಮತ್ತು 6GB + 128GB ರೂಪಾಂತರದ ಬೆಲೆ ರೂ 15,999 ಬರಲಿದೆ. ಈ ಫೋನ್ ಭಾರತದಲ್ಲಿ ಮೇ 24 ರಿಂದ ಮೊದಲ ಮಾರಾಟ ಡೆಸುತ್ತಿದೆ. Amazon India, Realme.com ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ.