Realme GT Neo 2: ತ್ರಿವಳಿ ಕ್ಯಾಮೆರಾ, ಆಕರ್ಷಕ ಫೀಚರ್​; ಭಾರತೀಯರಿಗೆ ಇಷ್ಟವಾಗುತ್ತಾ ಈ ನೂತನ ಫೋನ್​?

Realme GT Neo 2: ಚೀನಾದ ರಿಯಲ್​​ಮಿ ಜಿಟಿ ನಿಯೋ 2 ಸ್ಮಾರ್ಟ್​ಫೋನ್ 6.62-ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು ಪೂರ್ಣ-ಎಚ್​ಡಿ + ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1,300  ಗರಿಷ್ಠ ಹೊಳಪನ್ನು ಹೊಂದಿದೆ.

First published: