Realme GT Neo3 Thor Edition: ಇಂದಿನಿಂದ ಸೇಲ್​ ಆರಂಭ! ಬೆಲೆ ಮತ್ತು ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ

Realme GT Neo 3: Realme GT Neo3 ಥಾರ್ ಆವೃತ್ತಿಯನ್ನು 12GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಬೆಲೆ ರೂ.42,999. ಬ್ಯಾಂಕ್ ಕೊಡುಗೆಗಳ ಜೊತೆಗೆ ರೂ.39,999 ಬೆಲೆಯಲ್ಲಿ ಇದನ್ನು ಖರೀದಿಸಬಹುದು.

First published: