Realme GT 2 Series: ಸ್ಮಾರ್ಟ್​ಫೋನ್​ ಪ್ರಿಯರಿಗೆ ಸಿಹಿ ಸುದ್ದಿ! ಜನವರಿಯಲ್ಲಿ ರಿಯಲ್​ಮಿ ಜಿಟಿ 2 ಸರಣಿ​ ಬಿಡುಗಡೆ ಖಚಿತ

ನೂತನ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಂಡಿರುವ ವಿನ್ಯಾಸವನ್ನು ಪೇಪರ್ ಟೆಕ್ ಮಾಸ್ಟರ್ ಡಿಸೈನ್ ಎಂದು ಕರೆಯಲಾಗುತ್ತದೆ. ಇದು ಪೇಪರ್‌ನಿಂದ ಪ್ರೇರಿತವಾಗಿದೆ ಮತ್ತು ಪ್ರೀಮಿಯಂ ಆಕರ್ಷಕ ನೋಟವನ್ನು ನೀಡುತ್ತದೆ.

First published: