Realme 8s 5G ಸ್ಮಾರ್ಟ್ಫೋನ್ 6.5-ಇಂಚಿನ ಪೂರ್ಣ HD+ (1080 x 2400 ಪಿಕ್ಸೆಲ್ಗಳು) ಡಿಸ್ಪ್ಲೇ, 20:9 ಅನುಪಾತ, 90Hz ರಿಫ್ರೆಶ್ ರೇಟ್ ಮತ್ತು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ನೊಂದಿಗೆ ಬರುತ್ತದೆ. MediaTek ಡೈಮೆನ್ಸಿಟಿ 810 SoC ಅನ್ನು 8GB ವರೆಗಿನ LPDDR4x RAM ಮತ್ತು 128GB UFS 2.1 ಸ್ಟೋರೇಜ್ನಲ್ಲಿ ಇದು ಲಭ್ಯವಿದೆ. ಇದು 5GB ವರ್ಚುವಲ್ RAM ಬೆಂಬಲವನ್ನು ಸಹ ಹೊಂದಿದೆ.
ಈ ಸ್ಮಾರ್ಟ್ಫೋನ್ 64MP ಪ್ರೈಮರಿ ಸೆನ್ಸಾರ್, 2MP Portrait ಸೆನ್ಸಾರ್, ಹಿಂಭಾಗದಲ್ಲಿ 2MP ಮ್ಯಾಕ್ರೋ ಲೆನ್ಸ್ ಮತ್ತು ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿವೆ. ಇದಲ್ಲದೆ ಈ ಫೋನ್ 5,000 mAh ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. 5G, 4G VoLTE, Wi-Fi 802.11 AC, ಬ್ಲೂಟೂತ್ v5.1, GPS / A-GPS ಮತ್ತು ಚಾರ್ಜ್ ಮಾಡಲು USB ಟೈಪ್-C ಪೋರ್ಟ್ ಇದರಲ್ಲಿದೆ.