Realme Festive Days: ಶೀಘ್ರದಲ್ಲೇ ಪ್ರಾರಂಭವಾಗಲಿದೆ ರಿಯಲ್​ಮಿ ಡೇಸ್​ ಸೇಲ್​! ಕೂಪನ್​ ಪಡೆಯಲು ಹೀಗೆ ಮಾಡಿ

ಜೊತೆಗೆ ಸೇಲ್‌ನ ಟ್ಯಾಗ್‌ಲೈನ್ ಅನ್ನು 'ರಿಯಲ್​ "ಮಿ" ದೀಪಾವಳಿ' ಎಂದು ಇರಿಸಲಾಗಿದೆ, ಇದರರ್ಥ ಮಾರಾಟವು ದೀಪಾವಳಿಯ ಸಂದರ್ಭದಲ್ಲಿ ಲೈವ್ ಆಗಲಿದೆ ಮತ್ತು ಇಲ್ಲಿಂದ ಗ್ರಾಹಕರು ಡೀಲ್‌ಗಳು ಮತ್ತು ರಿಯಾಯಿತಿಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ಹೇಳಿದೆ.

First published: