RealMe C30: ಶಕ್ತಿಯುತ ಪ್ರೊಸೆಸರ್​, ಬ್ಯಾಟರಿಯಂತೂ ಸೂಪರ್​! 8 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ ಸ್ಮಾರ್ಟ್​ಫೋನ್​

RealMe C30 ಸ್ಮಾರ್ಟ್​ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 2GB RAM + 32GB ಸ್ಟೋರೇಜ್ ರೂಪಾಂತರವು ರೂ 7,499 ಆಗಿದ್ದು, 3GB RAM + 32GB ಸ್ಟೋರೇಜ್ ರೂಪಾಂತರದ ಬೆಲೆ ರೂ 8,299 ಆಗಿದೆ.

First published: