ಇಂದು Realme GT 5G ಲ್ಯಾಪ್​ಟಾಪ್ ಬಿಡುಗಡೆ; ಮ್ಯಾಕ್​ಬುಕ್​ನಂತೆಯೇ ಕಾಣುವ ರಿಯಲ್​ಮಿ ಸ್ಲಿಮ್​ ಬುಕ್​ನಲ್ಲಿ ಏನಿದೆ ವಿಶೇಷತೆ?

Realme GT 5G: ರಿಯಲ್​ಮಿ ನೂತನ ಲ್ಯಾಪ್​ಟಾಪ್​ 11 ನೇ-ಜನ್ ಇಂಟೆಲ್ ಕೋರ್ i5 CPU ಹೊಂದಿದೆ ಮತ್ತು ವಿಂಡೋಸ್ 11 ಅಪ್‌ಡೇಟ್‌ಗೆ ಅರ್ಹವಾಗಿದೆ. ಲ್ಯಾಪ್​ಟಾಪ್ ಬಳಕೆದಾರರಿಗೆ ರಿಯಲ್​ಮಿ ಸಿಮ್​ ಬುಕ್​ ಮೂಲಕ ರಿಯಲ್​ಮಿ ಸ್ಮಾರ್ಟ್​ಫೋನ್​​ಗಳನ್ನು ನಿರ್ವಹಿಸಬಹುದಾಗಿದೆ.

First published: