Realme 9 Pro 5G: ಬರೀ 15 ಸಾವಿರಕ್ಕೆ ಖರೀದಿಸಿ 64 ಮೆಗಾಪಿಕ್ಸೆಲ್​ ಕ್ಯಾಮೆರಾವಿರುವ ಈ ಸ್ಮಾರ್ಟ್​ಫೋನ್​!

ರಿಯಾಲಿಟಿಯ ಈ ಫೋನ್ Android 12 ಆಧಾರಿತ Realme UI 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಶಕ್ತಿಗಾಗಿ, ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ.

First published: