ಅಂಧರಿಗೆ ನೋಟು ಗುರುತಿಸಲು ಹೊಸ ಆ್ಯಪ್​ ಬಿಡುಗಡೆ; ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ?

ಅಂಧರಿಗೆ ಹೊಸ 2 ಸಾವಿರದ ನೋಟು, 500 ರೂ, 200 ರೂ ಮತ್ತು 50 ರೂ ನೋಟು ಗುರುತಿಸಲು ಕಷ್ಟವಾಗುತ್ತಿತ್ತು. ಈ ಸಮಸ್ಯೆ ಪರಿಹಾರ ಒದಗಿಸಬೇಕೆಂದು ದೆಹಲಿ ನ್ಯಾಯಾಲಯಕ್ಕೆ ಈ ಹಿಂದೆ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿತ್ತು.

First published: