ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

Anzu ಸ್ಮಾರ್ಟ್​ಗ್ಲಾಸ್ ಬಳಕೆದಾರರಿಗೆ ಇದರಲ್ಲಿ ಟ್ರಾಕ್ (ಹಾಡು) ಬದಲಾಯಿಸಲು, ಕರೆ ಆಲಿಸುವ ಆಯ್ಕೆಯನ್ನು ನೀಡಲಾಗಿದೆ. ಅಂದಹಾಗೆಯೇ ಒಂದು ಬಾರಿ ಚಾರ್ಜ್ ಮಾಡಿದರೆ 5 ಗಂಟೆ ಬಳಸಬಹುದಾಗಿದೆ.

First published:

 • 17

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  ಗೇಮಿಂಗ್ ಬ್ರಾಂಡ್ ಆದ ರೇಜರ್ ಸಂಸ್ಥೆ ಸ್ಮಾರ್ಟ್​ಗ್ಲಾಸ್​ವೊಂದನ್ನು ಸಿದ್ಧಪಡಿಸಿ, ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಗ್ಲಾಸ್ ಅಮೆರಿಕಾದಲ್ಲಿ ಬಿಡುಗಡೆಯಾಗಿದೆ. ಅಂದಹಾಗೆಯೇ ಈ ಸ್ಮಾರ್ಟ್​ಗ್ಲಾ ಸ್​ಗೆ Anzu ಸ್ಮಾರ್ಟ್​ಗ್ಲಾಸ್ ಎಂದು ಹೆಸರಿಡಲಾಗಿದೆ.

  MORE
  GALLERIES

 • 27

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  Anzu ಸ್ಮಾರ್ಟ್​ಗ್ಲಾಸ್​  ಮೂಲಕ ಆಡಿಯೋ ಕೇಳಬಹುದಾಗಿದೆ. ಅದರ ಜೊತೆಗೆ ಕಂಪ್ಯೂಟರ್​ನಲ್ಲಿ ಕೆಲಸ ಮಾಡುವ ವೇಳೆ ಕಣ್ಣಿಗೆ ತೊಂದರೆ ಆಗದಂತೆ ಇದರಲ್ಲಿ ಕೂಲಿಂಗ್ ಪರದೆ ಅಳವಡಿಸಲಾಗಿದೆ. ಅಂದಹಾಗೆಯೇ Anzu ಸ್ಮಾರ್ಟ್​ಗ್ಲಾಸ್​ ಎರಡು ವಿನ್ಯಾಸದಲ್ಲಿ ಪರಿಚಯಿಸಲಾಗಿದೆ. ಚೌಕಕಾರದ ಮತ್ತು ವೃತ್ತಕಾರದ ಸ್ಮಾರ್ಟ್​ಗ್ಲಾಸ್ ಅನ್ನು ರೇಜರ್ ಕಂಪೆನಿ ಪರಿಚಯಿಸಿದೆ.

  MORE
  GALLERIES

 • 37

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  Razer Anzu ಸ್ಮಾರ್ಟ್​ಗ್ಲಾಸ್​  ಬೆಲೆ $199.99 (14 ಸಾವಿರ ರೂ) ಆಗಿದ್ದು, ರೇಜರ್ ವೆಬ್​ಸೈಟ್​ನಲ್ಲಿ ಮಾರಾಟ ಮಾಡುತ್ತಿದೆ. ಆದರೆ ಅಂರರಾಷ್ಟ್ರೀಯ ಮಾರುಕಟ್ಟೆಗೆ ಯಾವಾಗ ಪರಿಚಯಿಸಲಿದೆ ಎಂಬದರ ಬಗ್ಗೆ ತಿಳಿದಿಲ್ಲ.

  MORE
  GALLERIES

 • 47

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  ಇದರಲ್ಲಿ ಸ್ಪೀಕರ್ ಜೊತೆಗೆ 16ಎಮ್ಎಮ್ ಡೈವರ್ಸ್ ಟೆಂಪಲ್ಸ್ ನೀಡಲಾಗಿದೆ. ಕಣ್ಣಿನ ರಕ್ಷಣೆಗಾಗಿ ಸ್ಪೆಕ್ಟಾಕಲ್ಸ್ ಮತ್ತು ನೀಲಿ ಲೈಟ್ಸ್ ಅಳವಡಿಸಲಾಗಿದೆ. ಜೊತೆಗೆ60ಎಮ್ಎಸ್ ಲೇಟೆನ್ಸಿ ಆಡಿಯೋ ಬ್ಲೂಟೂತ್ ನೀಡಲಾಗಿದೆ.

  MORE
  GALLERIES

 • 57

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  Anzu ಸ್ಮಾರ್ಟ್​ಗ್ಲಾಸ್ ಬಳಕೆದಾರರಿಗೆ ಇದರಲ್ಲಿ ಟ್ರಾಕ್ (ಹಾಡು) ಬದಲಾಯಿಸಲು, ಕರೆ ಆಲಿಸುವ ಆಯ್ಕೆಯನ್ನು ನೀಡಲಾಗಿದೆ. ಅಂದಹಾಗೆಯೇ ಒಂದು ಬಾರಿ ಚಾರ್ಜ್ ಮಾಡಿದರೆ 5 ಗಂಟೆ ಬಳಸಬಹುದಾಗಿದೆ.

  MORE
  GALLERIES

 • 67

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  ಮತ್ತೊಂದು ಅಚ್ಚರಿ ವಿಚಾರವೆಂದರೆ. ಈ ಸ್ಮಾರ್ಟ್​ಗ್ಲಾಸ್ ಐಪಿಎಕ್ಸ್4 ನೀರಿನ ಪ್ರತಿರೋಧವನ್ನು ಹೊಂದಿದೆ. ಓಮ್ಮಿಡೈರೆಕ್ಷನಲ್ ಮೈಕ್ರೋಫೋನ್​ನೊಂದಿಗೆ ಸ್ಟೇಟಸ್ ಇಂಡಿಕೇಟರ್ ಮಾಡಬಹುದಾಗಿದೆ.

  MORE
  GALLERIES

 • 77

  ಕರೆ ಆಲಿಸಬಹುದು, ನೀರಿನಲ್ಲೂ ಬಳಸಬಹುದು; ಗೇಮಿಂಗ್ ಬ್ರಾಂಡ್ ರೇಜರ್ ಪರಿಚಯಿಸಿದೆ ಹೊಸ ಸ್ಮಾರ್ಟ್​ಗ್ಲಾಸ್​; ಬೆಲೆ?

  ಈ ಸ್ಮಾರ್ಟ್​ಗ್ಲಾಸ್​ ಭಾರತದ ಬೋಸ್ ಕಂಪೆನಿಯೊಂದಿಗೆ ಕೈ ಜೋಡಿಸಿಕೊಂಡು ಆಡಿಯೋ ಸಿಸ್ಟಂ ಅಳವಡಿಸಿದೆ.

  MORE
  GALLERIES