PIO: ಚಾ ಪಿಯೊ ಸೆಂಗ್ ಹೂನ್ ಅವರು ಸೌತ್ ಕೊರಿಯಾ ಮೂಲದವರಾಗಿದ್ದು, ಪಬ್ಜಿ ಗ್ಲೋಬಲ್ ಚಾಂಪಿಯನ್ 2019 ವಿನ್ನರ್ ಆಗಿದ್ದರು. jemes TGLTN Giezen ಪಬ್ಜಿಯಲ್ಲಿ ಪಳಗಿದ ಆಟಗಾರನಾಗಿದ್ದು, ಇವರು ಪಬ್ಜಿ ಗೇಮಿನ ಅಂಬಾಸಿಡರ್ ಕೂಡ ಆಗಿದ್ದಾರೆ ಎಂಬುದು ವಿಶೇಷ Wu Forever Zheng ವಿಶ್ವದ ಟಾಪ್ 10 ಪಬ್ಜಿ ಆಟಗಾರರಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. Ivan Ubah Kapustin ಪಬ್ಜಿ ಪ್ಲೇಯರ್ ಆಗಿ ಗುರುತಿಸಿಕೊಂಡ ಈ ಆಟಗಾರ ಏಷ್ಯಾ ಮೂಲದವರಾಗಿದ್ದು, 2019ರಲ್ಲಿ ನ್ಯಾಷನಲ್ ಕಪ್ ವಿನ್ನರ್ ಆಗಿದ್ದಾರೆ. Wei Godv Zhen ಚೀನಾ ಮೂಲದ ಆಟಗಾರನಾಗಿದ್ದು, ಪಬ್ಜಿ ನೇಷನ್ ಕಪ್, ಪಿಜಿಐ ಮತ್ತು ಪಿಜಿಐ.ಐ 2021 ಭಾಗವಹಿಸಿದ್ದರು. Kickstart ಕೂಡ ಜನಪ್ರಿಯ ಪಬ್ಜಿ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. na Inonix Hee-Joo 7 ಸ್ಥಾನವನ್ನು ಪಡೆದುಕೊಂಡಿದ್ದಾರೆ. Alexander Batulin S Batulisn ರಷ್ಯಾ ಮೂಲದವರಾಗಿದ್ದು, ಪ್ರೊ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. Kurtis Purdy Bond ಜಾಣ್ಮೆಯಿಂದ ಆಡುವ ಆಟಗಾರಾರಾಗಿ ಗುರುತಿಸಿಕೊಂಡಿದ್ದಾರೆ. Jake Snakers winant ಅಮೆರಿಕ ಮೂಲದ ಆಟಗಾರನಾಗಿದ್ದು, ಪಬ್ಜಿ ಟಾಪ್ 10 ಆಟಗಾರರಲ್ಲಿ ಒಬ್ಬರಾಗಿದ್ದಾರೆ.