ವಿಶ್ವದಾದ್ಯಂತ ಕ್ರೇಜ್ ಹುಟ್ಟು ಹಾಕಿರುವ ಪ್ಲೇಯರ್ಸ್ ಅನೌನ್ಸ್ ಬ್ಯಾಟಲ್ ಗೇಮ್(ಪಬ್ ಜಿ) ಅಪ್ಡೇಟ್ ಪೇಲೋಡ್ ಮೋಡ್ ಅನ್ನು ಪರಿಚಯಿಸಲು ಮುಂದಾಗಿದೆ. ಪಬ್ ಜಿ ಪ್ರಿಯರಿಗಾಗಿ ಪೆಲೋಡ್ ಮೋಡ್ ಹೊಸ ಆಯ್ಕೆಗಳು ಇರಲಿವೆ.
2/ 5
ಪಬ್ ಜಿ ಹೊಸ ಪೇಲೋಡ್ ಮೂಡ್ 0.15.0 ಅಪ್ಡೇಟ್ ವರ್ಷನ್ನಲ್ಲಿ ಬಿಡುಗಡೆ ಮಾಡಿದೆ. ಇದು ಆರ್ಕೆಡ್ ಮೋಡ್ನ ಒಂದು ಭಾಗವಾಗಿದ್ದು ಇದರಲ್ಲಿ ಆಟಗಾರರಿಗೆ ಗ್ರೆನೇಡ್ ಹಾಗೂ ರಾಕೆಟ್ ಲಾಂಚ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.
3/ 5
ಪಬ್ ಜಿ ಹೊಸ ಪೇಲೋಡ್ ಮೋಡ್ನ ಬಿಡುಗಡೆಯ ದಿನಾಂಕ ಮತ್ತಿತರ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಪೆಲೋಡ್ ಮೋಡ್ ಬೀಟಾದ ಅಪ್ಡೇಟ್ ವರ್ಷನ್ ಆಗಿರಲಿದೆ ಎಂದು ತಿಳಿದುಬಂದಿದೆ.
4/ 5
ಹೊಸ ಪೇಲೋಡ್ ಮೂಡ್ನಲ್ಲಿ M3E1-A ರಾಕೆಟ್ ಲಾಂಚರ್, MGL ಮತ್ತು M79 ಗ್ರೆನೆಡ್ ಲಾಂಚರ್, RPG-7 ಇರಲಿದೆ ಎಂದು ತಿಳಿಸಿದೆ.
5/ 5
ಪಬ್ ಜಿ ಸೀಸನ್ 9 ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಸೆ. 13 ರಂದು ಸೀಸನ್ 9 ಅನ್ನು ಪಬ್ ಜಿ ಪ್ರಿಯರಿಗಾಗಿ ಬಿಡುಗಡೆ ಮಾಡಲಿದೆ. ಇದಾದ ನಂತರದ ದಿನಗಳಲ್ಲಿ ಪೇಲೋಡ್ ಮೋಡ್ ಅನ್ನು ಪರಿಚಯಿಸುವ ಆಲೋಚನೆಯಲ್ಲಿದೆ.