PUBG Mobile: ಭಾರತದಲ್ಲಿ ಪಬ್​ಜಿ ಬ್ಯಾನ್​ ಆಗೋದು ಅನುಮಾನ; ಪ್ರೈವಸಿ ಪಾಲಿಸಿಯಲ್ಲಿ ಮಹತ್ವದ ಬದಲಾವಣೆ

ಚೀನಾ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿರುವ 250 ಆಪ್ ಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎನ್ನಲಾಗಿದೆ. ಇದರಲ್ಲಿ ಪಬ್​ಜಿ ಆ್ಯಪ್ ಕೂಡ ಒಳಗೊಂಡಿತ್ತು. ಅಚ್ಚರಿ ಎಂದರೆ, ಈಗ ಪಬ್ ಜಿ ತನ್ನ ಪ್ರೈವಸಿ ಪಾಲಿಸಿಯನ್ನು ಅಪ್ಡೇಟ್ ಮಾಡಿದೆ. ಈ ಮೂಲಕ ಬ್ಯಾನ್ ಆಗುವುದರಿಂದ ತಪ್ಪಿಸಿಕೊಳ್ಳಲು ದಾರಿ ಕಂಡು ಕೊಂಡಿದೆ.

First published: