ಮನಿ ಕಂಟ್ರೋಲ್ ವರದಿ ಪ್ರಕಾರ, ರಾಜ್ಕೋಟ್ ಪೊಲೀಸರು ಈಗಾಗಲೇ ಈ ಕುರಿತು ನೊಟೀಸ್ ಜಾರಿಗೊಳಿಸಿದ್ದು, ಯಾರಾದರೂ PUBG ಆಡುವುದನ್ನು ನೋಡಿದರೆ ಅವರ ವಿರುದ್ಧ ದೂರು ನೀಡಬಹುದು ಎಂದು ತಿಳಿಸಿದ್ದಾರೆ. ಈ ಆದೇಶಕ್ಕೆ ವಿರುದ್ಧವಾಗಿ ಗೇಮ್ ಆಡಿದರೆ, ಕೇಂದ್ರೀಯ ಕಾಯ್ದೆ 188ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.