ಪಬ್ಜಿ ಜನಪ್ರಿಯ ಗೇಮ್ಗಳಲ್ಲಿ ಒಂದು. ಈ ಗೇಮ್ ಅನ್ನು ಭಾರತದಲ್ಲಿ ನಿಷೇಧ ಮಾಡಲಾಗಿತ್ತು. ಮೂಲತಃ ದಕ್ಷಿಣ ಕೊರಿಯಾದ ಗೇಮ್ ಇದಾಗಿದ್ದು, ಭಾರತದಲ್ಲಿ ಸಾಕಷ್ಟು ಜನರು ಪಬ್ಜಿ ಗೇಮ್ ಆಡುತ್ತಿದ್ದರು. ಆದರೆ ಈ ಆ್ಯಪ್ ಡೆವಲಪ್ ಮಾಡಿದ ಕಂಪನಿಗೆ ಚೀನಾದೊಂದಿದೆ ನಂಟಿದೆ ಎಂಬ ಕಾರಭಕ್ಕೆ ಭಾರತದಲ್ಲಿ ನಿಷೇಧ ಮಾಡಲಾಗಿತ್ತು.