ಕಳೆದ ಬಾರಿ ಚೀನಾ ಆ್ಯಪ್ಗಳನ್ನು ಬ್ಯಾನ್ ಆದಾಗ ಜನಪ್ರಿಯ ಪಬ್ಜಿ ಆ್ಯಪ್ ಯಾಕೆ ಬ್ಯಾನ್ ಆಗಿಲ್ಲಾ? ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಪಬ್ಜಿ ಚೀನಾ ಆ್ಯಪ್ ಅಲ್ಲವಾಗಿದ್ದರು ಅನೇಕರು ಈ ಮೋಜಿನ ಗೇಮ್ಗೆ ಅಡಿಕ್ಟ್ ಆಗಿದ್ದರು. ಇದೀಗ ಕೊನೆಗೂ ಪಬ್ಜಿ ಆ್ಯಪ್ ಅನ್ನು ಕೇಂದ್ರ ಸರ್ಕಾರ ಕಿತ್ತೆಸೆದಿದೆ