pTron Force X10: ಬರೀ 99 ರೂಪಾಯಿಗೆ ಖರೀದಿಸಿ ಈ ಸ್ಮಾರ್ಟ್​ವಾಚ್​! ಈ ಅವಕಾಶ ಮತ್ತೆ ಸಿಗಲ್ಲ

ಗ್ರಾಹಕರಿಗಾಗಿ ಸೆಪ್ಟೆಂಬರ್ 4 ರಿಂದ ಈ ಸ್ಮಾರ್ಟ್​ವಾಚ್​ ಖರೀದಿಗೆ ಸಿಗಲಿದೆ. ವಿಶೇಷವೆಂದರೆ, ಖರೀದಿದಾರರಿಗಾಗಿ ವಿಶೇಷ ಕೊಡುಗೆಯನ್ನು ನೀಡಿದೆ, ಅದರಲ್ಲಿ ಮೊದಲ 100 ಗ್ರಾಹಕರು ಈ ವಾಚ್ ಅನ್ನು 99 ರೂ.ಗೆ ಪಡೆಯಬಹುದಾದ ಅವಕಾಶ ತೆರೆದಿಟ್ಟಿದೆ.

First published: