Solar Generator: ಇದು ಅತಿ ಕಡಿಮೆ ಬೆಲೆಯ ಸೋಲಾರ್​​ ಜನರೇಟರ್​! ಟಿವಿ, ಲ್ಯಾಪ್​ಟಾಪ್​ ಎಲ್ಲವೂ ಜಾರ್ಜ್​ ಆಗುತ್ತೆ ನೋಡಿ

ವಿಶೇಷವೆಂದರೆ ಇದು ಸಾಮಾನ್ಯ ಜನರೇಟರ್​ಗಿಂತ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ ಮತ್ತು ಅದನ್ನು ಕೈಯಿಂದ ಹಿಡಿದು ಎಲ್ಲಿ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಇದು ತುಂಬಾ ಆರ್ಥಿಕವಾಗಿದೆ ಮತ್ತು ನಿಮ್ಮ ಬಜೆ್ಟ್​ನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ.

First published: