ಭಾರತೀಯ ಗ್ರೇಮಿಂಗ್​ ಪ್ರಿಯರು ಆಡುತ್ತಿರುವ ಬೆಸ್ಟ್​ 10 ಆ್ಯಂಡ್ರಾಯ್ಡ್​ ಗೇಮ್​ಗಳಿವು!

ಗರೆನಾ ಫ್ರೀ ಫೈರ್ ಗೇಮ್ ಈಗಾಗಲೇ 1 ಶತಕೋಟಿ ಡೌನ್ಲೋಡ್ ಕಂಡಿದೆ. ಈ ಆಟದಲ್ಲಿ 50 ಆಟಗಾರರನ್ನು ದೂರದ ದ್ವೀಪದಲ್ಲಿ ಬಿಡಲಾಗುತ್ತದೆ ಮತ್ತು ಅವರು ಉಳಿವಿಗಾಗಿ ಒಬ್ಬರನ್ನೊಬ್ಬರು ಕೆಳಗಿಳಿಸಬೇಕು. ಆಟವನ್ನು ಗೆಲ್ಲಲು, ಆಟಗಾರರು ಶಸ್ತ್ರಾಸ್ತ್ರಗಳನ್ನು ಗೆಲ್ಲಬೇಕು ಮತ್ತು ತಮ್ಮ ಶತ್ರುಗಳನ್ನು ಲೂಟಿ ಮಾಡಬೇಕು.

First published: