POCO: ಶೀಘ್ರದಲ್ಲೇ M ಸರಣಿ ಸ್ಮಾರ್ಟ್​ಫೋನ್​ ಪರಿಚಯಿಸಲಿರುವ ಪೋಕೋ! ಹೇಗಿದೆ?

ಹೊಸ ಎಮ್​ ಸರಣಿ ಸ್ಮಾರ್ಟ್​ಫೋನ್​ ಚಿಕ್-ಲೆದರ್ ಬ್ಯಾಕ್ ವಿನ್ಯಾಸದೊಂದಿಗೆ  ಬರಲಿದೆ. ಇದು ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್​ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. 50MP ಯ ಡ್ಯುಯಲ್ ಬ್ಯಾಕ್​ ಕ್ಯಾಮೆರಾ ಸಪೋರ್ಟ್​ ಹೊಂದಿರಲಿದೆ.

First published: