PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

  • News18
  • |
First published:

  • 17

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ದೇಶಿಯಾ ಬೈಕ್​ ಉತ್ಪಾದನ ಹಿರೋ​ ಕಂಪೆನಿ ಗ್ರಾಹಕರಿಗಾಗಿ ನೂತನ ಅಡ್ವೆಂಚರ್​ ಬೈಕ್​ಗಳನ್ನು ಪರಿಚಯಿಸಲು ಮುಂದಾಗಿದೆ.

    MORE
    GALLERIES

  • 27

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ಹಿರೋ ಕಂಪೆನಿ ಎಕ್ಸ್​​​​ಪಲ್ಸ್​​ 200 ಮತ್ತು ಎಕ್ಸ್​​​​ಪಲ್ಸ್​ 200ಟಿ ಆಫ್​ರೋಡ್​ ಬೈಕ್​ಗಳನ್ನು ತಯಾರಿಸಿದೆ.

    MORE
    GALLERIES

  • 37

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ಎಕ್ಸ್​​​​ಪಲ್ಸ್​ 200 ಮತ್ತು ಎಕ್ಸ್​​​​ಪಲ್ಸ್​ 200ಟಿ ಬೈಕ್​ಗಳು ಮೇ.1ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ.

    MORE
    GALLERIES

  • 47

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ಹಿರೋ ಕಂಪೆನಿ ಈ ನೂತನ ಬೈಕ್​ನಲ್ಲಿ ಎಲ್​ಇಡಿ ಹೆಡ್​ ಲ್ಯಾಂಪ್​, ಲಗೇಜ್​​ ರ‍್ಯಾಕ್​​​​​​, ದೀರ್ಘ ಕಾಲದ ಸವಾರಿಗೆ ಅನುಕೂಲವಾಗುವಂತೆ ನಾರ್ಕಲ್​ ಗಾರ್ಡ್​ ನೀಡಲಾಗಿದೆ.

    MORE
    GALLERIES

  • 57

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ವಿಶೇಷವೆಂದರೆ ಎಕ್ಸ್​ಪಲ್ಸ್​ ಅಡ್ವೆಂಚರ್​ ಬೈಕ್​ನಲ್ಲಿ ಟರ್ನ್​-ಟು-ಟರ್ನ್​ ನ್ಯಾವಿಗೇಷನ್​ ಸಿಸ್ಟಮ್​​​ ಅಳವಡಿಸಲಾಗಿದೆ.

    MORE
    GALLERIES

  • 67

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ಹಿರೋ ಎಕ್ಸ್​ಪಲ್ಸ್​ 200 ಸಿಸಿ ಏರ್​ ಕೂಲ್ಡ್​​ ಎಂಜಿನ್​ ಹೊಂದಿದ್ದು, 5 ಗೇರ್​ ಬಾಕ್ಸ್​​ ನೀಡಲಾಗಿದೆ

    MORE
    GALLERIES

  • 77

    PHOTOS: ಬಿಡುಗಡೆಗೆ ಸಿದ್ಧವಾಗಿದೆ ಯುವಕರ ಹಾಟ್​ ಫೇವರಿಟ್​ ‘ಹಿರೋ ಎಕ್ಸ್​ಪಲ್ಸ್‘​​ ಅಡ್ವೆಂಚರ್​ ಬೈಕ್​

    ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​ ಬೈಕ್​ಗೆ ಪೈಪೋಟಿ ನೀಡಲು  ಸಿದ್ಧವಾದ ಹಿರೋ ಎಕ್ಸ್​ಪಲ್ಸ್​ 200 ಮತ್ತು 200ಟಿ ಬೈಕ್ ಬೆಲೆ 1.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ​

    MORE
    GALLERIES