PhonePe Offers: ಫಾಸ್ಟ್​​ಟ್ಯಾಗ್​ ರೀಚಾರ್ಜ್​ಗಾಗಿ 26 ಬ್ಯಾಂಕ್​ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡ ಫೋನ್​ಪೇ

6 ಮಿಲಿಯನ್ ಫ್ಯಾಸ್ಟ್​ಟ್ಯಾಗ್ ಗ್ರಾಹಕರಿಗೆ ಫೋನ್ ಪೇ ತನ್ನ ಫ್ಲಾರ್ಟ್​ಫಾರ್ಮ್​ನಲ್ಲಿ ಸೇವೆ ನೀಡಿದೆ. ಡಿಸೆಂಬರ್ 2020ಕ್ಕೆ ಹೋಲಿಕೆ ಮಾಡಿದರೆ ಜುಲೈ 2021ರಲ್ಲಿ ಫಾಸ್ಟ್​ಟ್ಯಾಗ್ ರೀಚಾರ್ಜ್​ಗಳಲ್ಲಿ ಮೂರು ಪಟ್ಟು ಏರಿಕೆ ಕಂಡಿದೆ.

First published: