PhonePe ಬಳಸ್ತೀರಾ? ನಿಮಗಿದೆ ನಿಮಿಷದಲ್ಲೇ 500 ರೂ. ಗಳಿಸುವ ಅವಕಾಶ

PhonePe Offer: ಕೆಲಸದ ಜೊತೆಗೆ ಪಾಕೆಟ್ ಮನಿ ಸಂಪಾದಿಸುವ ಜನಪ್ರಿಯ ಆ್ಯಪ್ ಬಗ್ಗೆ ನಿಮಗೆ ಹೇಳಲಿದ್ದೇವೆ, ಇದರಿಂದ ಮನೆಯಲ್ಲಿ ಕುಳಿತು ನಿಮಿಷಗಳಲ್ಲಿ 500 ರೂಪಾಯಿಗಳನ್ನು ಗಳಿಸಬಹುದಾಗಿದೆ. ಬಹುತೇಕರಿಗೆ ಫೋನ್ ಪೇ ಆ್ಯಪ್ ಬಗ್ಗೆ ಗೊತ್ತಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ವಿವಿಧ ರೀತಿಯ ಕಮಿಷನ್ ಗಳಿಸಬಹುದು

First published: