Honda Shine 125: ಗ್ರಾಹಕರ ಅಚ್ಚುಮೆಚ್ಚಿನ ಹೋಂಡಾ ಶೈನ್ ಬೈಕನ್ನು ಕೇವಲ 6 ಸಾವಿರಕ್ಕೆ ಮನೆಗೆ ತರುವ ಅವಕಾಶ!

Honda Shie 125: ಹೋಂಡಾ ಶೈನ್ 125 ಬೈಕಿನ ಆನ್-ರೋಡ್ ಬೆಲೆ 90,000 ರೂಪಾಯಿ ಮತ್ತು ಈ ಬೈಕ್ ಅನ್ನು ಸುಲಭ EMI ನಲ್ಲಿ ಖರೀದಿಸಬಹುದು. ಹೋಂಡಾ ಶೈನ್ಗಾಗಿ, ಗ್ರಾಹಕರು 3 ವರ್ಷಗಳವರೆಗೆ ಪ್ರತಿ ತಿಂಗಳು 2,700 ರೂಪಾಯಿಗಳ EMI ಅನ್ನು ಪಾವತಿಸಬೇಕಾಗುತ್ತದೆ.

First published: