ಭಾರ್ತಿ ಏರ್‌ಟೆಲ್ ಸೇರಿದಂತೆ ಇತರ ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ಯೋಜನೆಗಳಿಗೆ ಹೋಲಿಸಿದರೆ, ಬಿಎಸ್ಎನ್ಎಲ್ ರೀಚಾರ್ಜ್ ಯೋಜನೆಗಳು ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಆದರೆ ಈ ಸಿಮ್ ಬಳೆಕದಾರರಿಗೆ ಹೆಚ್ಚಾಗಿ ನೆಟ್ವರ್ಕ್ ಸಮಸ್ಯೆಗಳಿವೆ. ಏಕೆಂದರೆ 4ಜಿ ಸೇವೆಗಳು ಇನ್ನೂ ಲಭ್ಯವಿಲ್ಲ. ಶೀಘ್ರದಲ್ಲೇ ಗ್ರಾಹಕರಿಗೆ 4ಜಿ ಸೇವೆ ಲಭ್ಯವಾಗಲಿದೆ. 5ಜಿ ಸೇವೆಗಳು ನಂತರ ಲಭ್ಯವಿರುತ್ತವೆ. ಖಾಸಗಿ ಕಂಪನಿಗಳು ಈಗಾಗಲೇ 5ಜಿ ಸೇವೆಗಳೊಂದಿಗೆ ಧಾವಿಸುತ್ತಿವೆ.