ಒಪ್ಪೊ ರೆನೋ 2 ಸ್ಮಾರ್ಟ್ಪೋನ್ ಹಿಂಭಾಗದಲ್ಲಿ 20x ಜೂಮ್ ಮಾಡಬಹುದಾದ 48 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ . ಜೊತೆಗೆ 13 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್ + 8 ಮೆಗಾಫಿಕ್ಸೆಲ್ ಮೈಡ್ ಆ್ಯಂಗಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಫಿಗಾಗಿ 21 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.