Oppo F21s Pro: ವಿಶೇಷ ಕ್ಯಾಮೆರಾದಿಂದಲೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ ಈ ಸ್ಮಾರ್ಟ್​ಫೋನ್​!

ಭಾರತದಲ್ಲಿ Oppo F21s Pro ಬೆಲೆ 22,999 ರೂ ಆಗಿದ್ದರೆ, Oppo F21s Pro 5G ಬೆಲೆ 25,999 ರೂ. ಆಗಿದೆ. ಎರಡೂ ಸಾಧನಗಳು 8GB/128GB ಮೆಮೊರಿ ಆಯ್ಕೆಯಲ್ಲಿ ಲಭ್ಯವಿದೆ. Oppo F21s Pro ಸರಣಿಯು ಸೆಪ್ಟೆಂಬರ್ 19 ರಿಂದ ಭಾರತದಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿರುತ್ತದೆ. 

First published: