ರೆಡ್ಮಿ ಎ1 ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ನಲ್ಲಿ ಸದ್ಯ ಭಾರೀ ಆಫರ್ ಅನ್ನು ನೀಡುತ್ತದೆ. ಇದು ಬಜೆಟ್ ಬೆಲೆಯ ಫೋನ್ ಆಗಿದೆ. ಇದರ ಮೂಲಕ ಬೆಲೆ ರೂ. 8,999 ಆಗಿದೆ. ಆದರೆ ಇದರ ಮೇಲೆ ಶೇಕಡಾ 28 ರಷ್ಟು ರಿಯಾಯಿತಿಯನ್ನು ಇದೀಗ ಅಮೆಜಾನ್ ನೀಡಿದೆ. ಅಂದರೆ ನೀವು ಈಗ ಈ ಫೋನ್ ಅನ್ನು ರೂ. 6,499 ಖರೀದಿಸಬಹುದು. ಈ ಆಫರ್ ಮಾತ್ರವಲ್ಲದೆ ಮತ್ತೊಂದು ಬಿಗ್ ಡಿಸ್ಕೌಂಟ್ ಲಭ್ಯವಿದೆ.
ಇನ್ನು ರೆಡ್ಮಿ ಎ1 ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ‘ಇದು 6.52 ಇಂಚಿನ ಡಿಸ್ಪ್ಲೇ, 8 ಎಮ್ಪಿ ಡ್ಯುಯಲ್ ಕ್ಯಾಮೆರಾ, 5000 mAh ಬ್ಯಾಟರಿ, 5ಎಮ್ಪಿ ಮುಂಭಾಗದ ಕ್ಯಾಮೆರಾ, ಮೀಡಿಯಾ ಟೆಕ್ ಹೆಲಿಯೊ ಎ22 ಪ್ರೊಸೆಸರ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಬಜೆಟ್ ಫೋನ್ ಖರೀದಿಸಲು ಯೋಚಿಸುತ್ತಿರುವವರು ಈ ಕೊಡುಗೆಗಳನ್ನು ಹೊಂದಬಹುದು. ನೀವು ನಿಮ್ಮ ಹಳೆಯ ಫೋನ್ ಅನ್ನು ಕೊಟ್ಟು ಕಡಿಮೆ ಬೆಲೆಗೆ ಈ ಹೊಸ ಫೋನ್ ಪಡೆಯಬಹುದು.