WhatsApp Features: ಹೀಗೆ ಮಾಡಿದ್ರೆ ನೀವು ವಾಟ್ಸಾಪ್‌ ಆನ್‌ಲೈನ್‌ನಲ್ಲಿದ್ದೀರಾ? ಆಫ್‌ಲೈನ್‌ನಲ್ಲಿದ್ದೀರಾ ಅಂತ ಗೊತ್ತಾಗೋದಿಲ್ಲ!

ವಾಟ್ಸಾಪ್‌ನ ಹೊಸ ಆನ್‌ಲೈನ್ ಸ್ಟೇಟಸ್ ಹೈಡರ್ ವೈಶಿಷ್ಟ್ಯದೊಂದಿಗೆ, ಆನ್‌ಲೈನ್‌ನಲ್ಲಿ ಯಾರು ನೋಡಬಹುದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಬಳಕೆದಾರರು ಹೊಂದಿರುತ್ತಾರೆ, ಅಂದರೆ, ಯಾವ ಬಳಕೆದಾರರು ಆನ್‌ಲೈನ್‌ನಲ್ಲಿ ನೋಡಬಹುದು ಎಂಬುದನ್ನು ಈಗ ಅವರು ನಿರ್ಧರಿಸಬಹುದು.

First published: