OnePlus Watch: ಒನ್ಪ್ಲಸ್ ಪರಿಚಯಿಸಲಿದೆ ಮೊದಲ ಸ್ಮಾರ್ಟ್ವಾಚ್; ಹೇಗಿರಲಿದೆ?
OnePlus: ಸದ್ಯ ಮಾರುಕಟ್ಟೆಯಲ್ಲಿ ಫಿಟ್ನೆಸ್ ಟ್ರಾಕ್ಗಳಿಗೆ ಭಾರೀ ಬೇಡಿಕೆಯಿದೆ. ಇದನ್ನರಿತ ಒನ್ಪ್ಲಸ್ ಸಂಸ್ಥೆ ಸ್ಮಾರ್ಟ್ವಾಚ್ ಅನ್ನು ಉತ್ಪಾದಿಸಿ ಮಾರುಕಟ್ಟೆಗೆ ತರಲು ಚಿಂತನೆ ನಡೆಸಿದೆ.
ಚೀನಾ ಮೂಲದ ಒನ್ಪ್ಲಸ್ ಸ್ಮಾರ್ಟ್ಫೋನ್, ಇಯರ್ ಬಡ್ಸ್ ಮೂಲಕ ಈಗಾಗಲೇ ಗ್ರಾಹಕರನ್ನು ಸೆಳೆದುಕೊಂಡಿದೆ.
2/ 8
ಹೊಸ ಬಗೆಯ, ನವೀನ ಮಾದರಿಯ ಗ್ಯಾಜೆಟ್ಗಳನ್ನ ಒನ್ಪ್ಲಸ್ ಸಂಸ್ಥೆ ಉತ್ಪಾದಿಸುತ್ತಾ, ಪರಿಚಯಿಸುತ್ತಾ ಬಂದಿದೆ. ಇದೀಗ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಲು ಮುಂದಾಗಿದೆ.
3/ 8
ಸದ್ಯ ಮಾರುಕಟ್ಟೆಯಲ್ಲಿ ಫಿಟ್ನೆಸ್ ಟ್ರಾಕ್ಗಳಿಗೆ ಭಾರೀ ಬೇಡಿಕೆಯಿದೆ. ಇದನ್ನರಿತ ಒನ್ಪ್ಲಸ್ ಸಂಸ್ಥೆ ಸ್ಮಾರ್ಟ್ವಾಚ್ ಅನ್ನು ಉತ್ಪಾದಿಸಿ ಮಾರುಕಟ್ಟೆಗೆ ತರಲು ಚಿಂತನೆ ನಡೆಸಿದೆ.
4/ 8
ಮುಂದಿನ ದಿನಗಳಲ್ಲಿ ನೂತನ ಸ್ಮಾರ್ಟ್ವಾಚ್ ಮಾರುಕಟ್ಟೆಗೆ ಧಾವಿಸುವ ಮೂಲಕ ಗ್ರಾಹಕರನ್ನು ಸೆಳೆದುಕೊಳ್ಳಲಿದೆ.
5/ 8
ಹಲವು ವರ್ಷಗಳಿಂದ ಒನ್ಪ್ಲಸ್ ಸ್ಮಾರ್ಟ್ವಾಚ್ ಅನ್ನು ತರಲು ಸಿದ್ಧತೆ ಮಾಡುತ್ತಿದೆ.
6/ 8
ಒನ್ಪ್ಲಸ್ ಸಿದ್ಧಪಡಿಸುತ್ತಿರುವ ಸ್ಮಾರ್ಟ್ವಾಚ್ ಐಎಮ್ಡಿಬಿ ಸರ್ಟಿಫೀಕೇಶನ್ನಲ್ಲಿ W301GB ಮಾದರಿಯಲ್ಲಿ ಕಾಣಿಸಿಕೊಂಡಿದೆ.
7/ 8
ಒನ್ಪ್ಲಸ್ ಸೋದರ ಕಂಪನಿಯಾಗಿರುವ ಒಪ್ಪೊ ಮತ್ತು ರಿಯಲ್ ಮಿ ಈಗಾಗಲೇ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
8/ 8
ರಿಯಲ್ ಮಿ ಸಂಸ್ಥೆ ಮಿ ಹೆಸರಿನಲ್ಲಿ ಸ್ಮಾರ್ಟ್ ಬ್ಯಾಂಡ್ಗಳನ್ನು ಬಿಡುಗಡೆ ಮಾಡಿದೆ. ಸದ್ಯ ಮಿ4 ಸರಣಿ ಮಾರುಕಟ್ಟೆಯಲ್ಲಿದೆ.
First published:
18